World famous kempamma hotel 🔥❗Viral hotel reviews | Kempamma | Latest food | #food #viralvideo

Related Articles

source

More on this topic

Comments

  1. ಗುರು ನಿಜ ಹೇಳ್ತಿನಿ ಊಟ ತುಂಬಾ ಚೆನ್ನಾಗಿ ಇದೆ ❤️🫶ನಂಗಂತೂ ಈ ಹೋಟೆಲ್ ಊಟ ಮದ್ಯಾನ ಮಿಸ್ ಮಾಡೋಲ್ಲ ಅಷ್ಟು ಚೆನ್ನಾಗಿ ಇದೆ ❤

  2. If you want to try for taste, yes..you can.. worth for the price in that location…

    but hygiene and customer service you can t expect from the poor staffs..

    Better madam can try their staffs how to behave with customers.. when we pay amount, it's quite obvious that we can expect the service from them.. but they behave like we came to have at free of cost…

  3. 50 rs ಕೊಟ್ರೆ 1 ಮುದ್ದೆ ಹಾಫ್ ರೈಸ್ yavonge ಸಾಕಾಗುತ್ತೆ ಲೈಟ್ ಆಗಿ ಕೊಡ್ತಾರೆ ಟೇಸ್ಟ್ ಅಷ್ಟಕ್ಕೂ ಅಷ್ಟೇ ದುಡ್ಡು ದ್ವಂದ್ವ ಖರ್ಚು ಇಷ್ಟೊಂದು ಹೈಪ್ ಕೊಡ್ಬೇಡಿ 😮

  4. ಎಲ್ಲಾವನೂ ಹೋಟ್ಲು ಬಗ್ಗೆ ಹೇಳ್ತಾನೆ… ತಾಕತ್ತಿದ್ರೆ ರೇಟ್ ಬಗ್ಗೆ ಒಂದ್ ವಿಡಿಯೋ ಮಾಡ್ರೋ… 😂😂😂😂😂ಎಪ್ಪಾ… ಫೇಮಸ್… ಜನ ಜಾಸ್ತಿ ಬರೋ ಹೋಟ್ಲಿಗ್ ಕಾಲೇ ಇಡಬೇಡಿ… ಬಡ ಹೋಟ್ಲೂ.. ನಮ್ ಫುಟ್ ಪಾಥ್ ಹೋಟ್ಲೂ…. ಅಲ್ಲಿಗ್ ಹೋಗಿ ತಿನ್ನೋಣ…. ಅವರವರ ರೆಗ್ಯುಲರ್ ಕಸ್ಟಮರ್ಸ್ ಅವರಿಗೇ ಇರಲಿ… ನಮಿಗ್ ಯಾಕ್ ಹೇಳಿ..?? ಮಹಾಜನತೆ… ಈ ಮಹಾನ್ ಕಾಮಿಡಿ ಗೆ ಮೋಸ ಹೋಗ್ಬೇಡಿ

LEAVE A REPLY

Please enter your comment!
Please enter your name here

Popular stories